ಕಿತ್ತೋದ ಟಾರ್ ಮೇಲೆ ಅಥ್ಲೆಟಿಕ್ಸ್‌ಗಳ ಸರ್ಕಸ್, ಕೋಲಾರದ ಸ್ಟೇಡಿಯಂ ದುಸ್ಥಿತಿ ಇದು!

ಕೋಲಾರ ಜಿಲ್ಲೆ ಸರ್ ಎಂ ವಿ ಕ್ರೀಡಾಂಗಣದ ಸ್ಥಿತಿ ನೋಡಿದ್ರೆ, ಇಲ್ಲಿ ಹೇಗಪ್ಪಾ ಪ್ರಾಕ್ಟೀಸ್ ಮಾಡೋದು ಅನ್ನುವ ಹಾಗಾಗಿದೆ. 

First Published Mar 17, 2021, 2:29 PM IST | Last Updated Mar 17, 2021, 3:00 PM IST

ಬೆಂಗಳೂರು (ಮಾ. 17): ಕೋಲಾರ ಜಿಲ್ಲೆ ಸರ್ ಎಂ ವಿ ಕ್ರೀಡಾಂಗಣದ ಸ್ಥಿತಿ ನೋಡಿದ್ರೆ, ಇಲ್ಲಿ ಹೇಗಪ್ಪಾ ಪ್ರಾಕ್ಟೀಸ್ ಮಾಡೋದು ಅನ್ನುವ ಹಾಗಾಗಿದೆ. ಕಿತ್ತೋದ ಟಾರ್ ಮೇಲೆ ಕ್ರೀಡಾಪಟುಗಳು ಸರ್ಕಸ್ ಮಾಡಬೇಕಾಗಿದೆ. ಸ್ವಲ್ಪ ಯಾಮಾರಿದ್ರೂ ಕೈ ಕಾಲಿಗೆ ಏಟಾಗೋದು ಪಕ್ಕಾ! ಈ ಬಗ್ಗೆ ಅಧಿಕಾರಿಗಳೂ ಏನಂತಾರೆ...? ನೋಡೋಣ ಬನ್ನಿ..!

13 ವರ್ಷದ ನಿವೇಶನ ಸಮಸ್ಯೆ ಬಿಗ್ 3 ವರದಿಯಿಂದ ಮುಕ್ತಿ..!