13 ವರ್ಷದ ನಿವೇಶನ ಸಮಸ್ಯೆ ಬಿಗ್ 3 ವರದಿಯಿಂದ ಮುಕ್ತಿ..!
ತುಮಕೂರು ಜಿಲ್ಲೆ ಕೊರಟಗೆರೆ ತಾ. ಎಸ್ ಗೊಲ್ಲಹಳ್ಳಿಯ ಜನ ನಿವೇಶನಕ್ಕಾಗಿ ಕಳೆದ 10 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ನಿವೇಶನ ಮಂಜೂರಾಗಿದ್ದರೂ ಅಧಿಕಾರಗಳ ನಿರ್ಲಕ್ಷ್ಯದಿಂದ ಹಂಚಿಕೆಯಾಗಿರಲಿಲ್ಲ.
ಬೆಂಗಳೂರು (ಮಾ. 17): ತುಮಕೂರು ಜಿಲ್ಲೆ ಕೊರಟಗೆರೆ ತಾ. ಎಸ್ ಗೊಲ್ಲಹಳ್ಳಿಯ ಜನ ನಿವೇಶನಕ್ಕಾಗಿ ಕಳೆದ 10 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ನಿವೇಶನ ಮಂಜೂರಾಗಿದ್ದರೂ ಅಧಿಕಾರಗಳ ನಿರ್ಲಕ್ಷ್ಯದಿಂದ ಹಂಚಿಕೆಯಾಗಿರಲಿಲ್ಲ. ಈ ಬಗ್ಗೆ ಬಿಗ್ 3 ವರದಿ ಪ್ರಸಾರವಾದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸರ್ವೆ ನಡೆಸಿದ್ಧಾರೆ. ಇದು ಬಿಗ್ 3 ಇಂಪ್ಯಾಕ್ಟ್..!
BIG 3 : ಜಮೀನು ಮಂಜೂರಾದ್ರೂ ಹಂಚಿಕೆ ಆಗಿಲ್ಲ, ಇವರ ಗೋಳು ಕೇಳೋರಿಲ್ಲ, ಅಧಿಕಾರಿಗಳೇ ಎದ್ದೇಳಿ