ತಿರುಗಿ ತಿರುಗಿ ದಿಗಂತ್‌ಗೇ ಯಾಕೆ ಬರ್ತಿದೆ ಡ್ರಗ್ಸ್ ವಿಚಾರಣೆ ಬಿಸಿ?
ಸ್ಯಾಂಡಲ್‌ವುಡ್ ದೂದ್ ಪೇಡಾ ದಿಗಂತ್ ಹಾಗೂ ಬೆಂಗಾಲಿ ಬೆಡಗಿ ಐಂದ್ರಿತಾ ರೇ ನೆಮ್ಮದಿಯಾಗಿ ಬೈ ಸೈಕಲ್ ರೈಡ್, ಅಡ್ವೆಂಚರ್ ಟ್ರಿಪ್ ಅಂತ ಜಾಲಿ ಮಾಡುತ್ತಿದ್ದರು. ಆದರೆ ಡ್ರಗ್ಸ್ ಮಾಫಿಯಾದಲ್ಲಿ ಹೆಸರು ಕೇಳಿ ಬಂದಿದ್ದೇ ತಡ, ಎದ್ನೋ ಬಿದ್ನೋ ಅಂತ ಶೂಟಿಂಗ್‌ನಲ್ಲಿ ಭಾಗಿಯಾಗಿ ಚಿತ್ರೀಕರಣ ಮುಗಿಸುವ ಪ್ಲಾನ್ ಮಾಡಿದ್ದಾರೆ. ಆದರೆ ಪದೆ ಪದೇ ದಿಗಂತ್ ಟಾರ್ಗೇಟ್ ಆಗಲು ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment