Asianet Suvarna News Asianet Suvarna News

ಬೋಲ್ಡ್ ಅಂಡ್ ಬ್ಯೂಟಿಫುಲ್ ಡೈಸಿ ಈಗೇಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?

ಡೈಸಿ ಬೋಪಣ್ಣ ಬೋಲ್ಡ್ ಅಂಡ್ ಗ್ಲಾಮರಸ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ. ಸುಮಾರು 8 ವರ್ಷಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಡೈಸಿ ಹೇಗಿದ್ದಾರೆ? ಎಲ್ಲಿದ್ದಾರೆ? ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳದ ನಟಿ ಏನ್ ಮಾಡ್ತಿದ್ದಾರೆ ಈಗ ಅಂತ ಹುಡುಕುವಾಗ ಡೈಸಿ ಇತ್ತಿಚಿಗಷ್ಟೇ ಸುವರ್ಣ ನ್ಯೂಸ್‌ ಗೆ ಸಿಕ್ಕಿದ್ದಾರೆ. ಮಾಡರ್ನ್ ಡೈಸಿ ಆಧ್ಯಾತ್ಮದತ್ತ ಹೆಚ್ಚು ಗಮನ ಹರಿಸ್ತಿದ್ದಾರೆ. ಯಾಕೆ ? ಏನಾಯ್ತು ? ಈ ಸ್ಟೋರಿ ನೋಡಿ! 
 
ಸುವರ್ಣ ನ್ಯೂಸ್‌ನಲ್ಲಿ ಗಾನ ಸುಧೆ ಹರಿಸಿದ 'ಹಾಡು ಕರ್ನಾಟಕ' ಪ್ರತಿಭೆಗಳು!