Asianet Suvarna News Asianet Suvarna News

ಯುವರತ್ನ ಕ್ರೇಜ್‌ಗೆ ಈ ಅಭಿಮಾನಿಯೇ ಸಾಕ್ಷಿ; ಜನರ ಮೇಲೆ ಬಿದ್ದು ಟಿಕೆಟ್‌ ಪಡೆದ ಭೂಪ!

ಯುವರತ್ನ ಸಿನಿಮಾ ಬಿಡುಗಡೆಯಾದ ದಿನದಿಂದಲೂ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲೇ ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದರೂ, ಅಪ್ಪು ಅಭಿಮಾನಿಗಳಿಗೆ ಫಸ್ಟ್‌ ಡೇ ಶೋ ಟಿಕೆಟ್ ಬೇಕೇ ಬೇಕು. ಪುನೀತ್ ಅಪ್ಪಟ ಅಭಿಮಾನಿ ಟಿಕೆಟ್ ಪಡೆಯಲು ಕಷ್ಟ ಪಡುತ್ತಿರುವ ಸಾಹಸ ನೋಡಿ....
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories