Asianet Suvarna News Asianet Suvarna News

ಒಂದು ಭಾನುವಾರ ಚಿರು ಮನೆಯಲ್ಲಿ ಸಿನಿಮಾ ಮಾಡುವ ನಿರ್ಧಾರ ತೆಗೆದುಕೊಂಡಿದ್ದು: ಪನ್ನಗಾಭರಣ

Oct 17, 2021, 5:23 PM IST

ಕನ್ನಡ ಚಿತ್ರರಂಗದಲ್ಲಿ ಬೆಸ್ಟ್‌ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಪನ್ನಗಾಭರಣ ಇದೀಗ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆಪ್ತಗೆಳಯನ ಪತ್ನಿ, ಬಾಲ್ಯ ಸ್ನೇಹಿತೆ ಮೇಘನಾ ರಾಜ್‌ ನಟಿಸುತ್ತಿರುವ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಒಂದು ದಿನ ನಟಿ ಶ್ರುತಿ ಹರಿಹರನ್‌ ಕರೆ ಮಾಡಿ ಕಥೆ ಕೇಳಲು ಹೇಳಿದ್ದರು....ಸಿನಿಮಾ ಪ್ಲಾನಿಂಗ್ ಹೇಗಿತ್ತು ಎಂದು ಪನ್ನಗಾ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment