Asianet Suvarna News Asianet Suvarna News

ರಾಜಕೀಯ, ಸಿನಿಮಾ ಹಾಗೂ ಮದುವೆ; ಯಾವುದೂ ಇಲ್ಲದೆ ನಟಿ ರಮ್ಯಾ ಆರಾಂ!

Jul 12, 2021, 4:43 PM IST

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಇದೀಗ ರಾಜಕೀಯ, ಸಿನಿಮಾ ಹಾಗೂ ಮದುವೆ ಬಗ್ಗೆ ಇನ್ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡಿದ್ದಾರೆ. ಎಲ್ಲಕ್ಕೂ ಗುಡ್‌ ಬೈ ಹೇಳಿ ರಮ್ಯಾ ಏನು ಮಾಡುತ್ತಿದ್ದಾರೆ? ಈ ವಿಡಿಯೋ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories