Asianet Suvarna News Asianet Suvarna News

ನಾನು ಸೆಲೆಬ್ರಿಟಿ ಅಲ್ಲ ಎಂದ ಧ್ರುವ ಸರ್ಜಾ, ಬರ್ತ್‌ಡೇ ಆಚರಣೆ ಇಲ್ಲ

Oct 6, 2021, 12:38 PM IST
  • facebook-logo
  • twitter-logo
  • whatsapp-logo

ಧ್ರುವ ಸರ್ಜಾ ಅಭಿಮಾನಿಗಳಿಗೆ ಸ್ವಲ್ಪ ಬೇಸರವಾಗುವ ವಿಷಯವೊಂದನ್ನು ಹೇಳಿದ್ದಾರೆ. ಸ್ಟಾರ್ ನಟನಾಗಿ ನಾನು ಸೆಲೆಬ್ರಿಟಿ ಅಲ್ಲ ಎಂದು ಹೇಳಿದ್ದೇಕೆ ? ದೊಡ್ಡ ಫ್ಯಾನ್ ಬೇಸ್ ಇರೋ ನಟ ಸ್ಯಾಂಡಲ್‌ವುಡ್(Sandalwood) ಬಿಗ್‌ಸ್ಟಾರ್‌ಗಳಲ್ಲಿ ಒಬ್ಬರು. ಆದರೆ ನಾನು ದೊಡ್ಡ ಸೆಲೆಬ್ರಿಟಿ ಅಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬರ್ತ್‌ಡೇ ಆಚರಣೆಗೆ ಮನಸಿಲ್ಲ, ಇದ್ದಲ್ಲಿಂದಲೇ ಹರಸಿ ಎಂದ ಧ್ರುವ ಸರ್ಜಾ

ನಾನು ಸ್ಟಾರ್ ಅಲ್ಲ, ಹುಟ್ಟುಹಬ್ಬ(Birthday) ಆಚರಿಸಿಕೊಳ್ಳಲ್ಲ ಎಂದಿದ್ದಾರೆ. ನಟನಿಗೆ ಅಭಿಮಾನಿಗಳೇ ಸ್ಟಾರ್ಸ್. ಕಳೆದ ವರ್ಷ ನಟನ ಬರ್ತ್‌ಡೇ ಅದ್ಧೂರಿಯಾಗಿ ಆಚರಿಸಿರಲಿಲ್ಲ. ಈ ಬಾರಿಯೂ ನಟ ಬರ್ತ್‌ಡೇ ಆಚರಿಸಿಲ್ಲ. ಬದಲಾಗಿ ನಟ ಆ ದಿನ ಶೂಟಿಂಗ್‌ನಲ್ಲಿರಲಿದ್ದಾರೆ.

Video Top Stories