Asianet Suvarna News Asianet Suvarna News

ಒಡಿಶಾದಲ್ಲೂ ಕೆಜಿಎಫ್-2 ಬಿಡುಗಡೆ ಮಾಡಲು ಬೇಡಿಕೆ!

Aug 2, 2021, 5:03 PM IST

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಪ್ರಶಾಂತ್ ಅಡ್ಡಾದಲ್ಲಿ ಸಂಜಯ್ ದತ್, ರವೀನಾ ಟೆಂಡನ್‌ ಕೂಡ ಕಾಣಿಸಿಕೊಂಡಿದ್ದಾರೆ. ಚಾಪ್ಟರ್ 1 ಹಿಟ್ ಆದ ರೀತಿ ಕಂಡು ಅಭಿಮಾನಿಗಳು ಒಡಿಶಾದಲ್ಲೂ ಸಿನಿಮಾ ರಿಲೀಸ್ ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಇದಕ್ಕೆ 1 ಕೋಟಿ ನೀಡುವುದಾಗಿ ಒಡಿಶಾ ಸಿನಿ ಮಂದಿಯೂ ಒಪ್ಪಿದ್ದಾರಂತೆ!  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment