Asianet Suvarna News Asianet Suvarna News

ಕೊನೆಗೂ ಪ್ರಭಾವಿ ರಾಜಕರಾಣಿಗಳ ಹೆಸರು ರಿವೀಲ್ ಮಾಡಿದ ಸಂಜನಾ- ರಾಗಿಣಿ?

ಹಲವು ದಿನಗಳಿಂದೆ ಪೊಲೀಸರ ವಶದಲ್ಲಿರುವ ನಟಿ ರಾಗಿಣಿ ಹಾಗೂ ಸಂಜನಾ ಪ್ರಭಾವಿ ರಾಜಕರಾಣಿಗಳ ಹೆಸರನ್ನು ರಿವೀಲ್ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟು ದಿನಗಳ ಕಾಲ ನಟ-ನಟಿಯರು ಸರದಿ ಆಯ್ತು, ಇದೀಗ ಹೆಸರಾಂತ ನಿರ್ಮಾಪಕರು ಹಾಗೂ ರಾಜಕಾರಣಿಗಳ ಹೆಸರೂ ಸೇರ್ಪಡೆಯಾಗಿದೆ. ಅಷ್ಟಕ್ಕೂ ಸಂಜನಾ ಯಾರ ಹೆಸರು ರಿವೀಲ್ ಮಾಡಿದ್ದಾರೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories