
ಬಲಾಢ್ಯ ರಾಷ್ಟ್ರಗಳ ಬಾಹುಬಲ ಪ್ರದರ್ಶನಕ್ಕೆ ಬಡರಾಷ್ಟ್ರ ಬಲಿ
ಅಸಾದ್ ಕುರ್ಚಿಗೆ ಶಕ್ತಿ ತುಂಬಿದ್ದ ವ್ಲಾದಿಮಿರ್ ಪುಟಿನ್..ಬಂಡುಕೋರರ ಗುಂಪುಗಳನ್ನ ಛೂ ಬಿಟ್ಟಿದ್ದ ಅಮೆರಿಕಾ.. ಕೀಚಕ ಶಕ್ತಿಗಳ ಕುಮ್ಮಕ್ಕು.. ಮುಂದಿದೆ ಮಹಾ ಆಪತ್ತು.. ದಂಗೆ ಜ್ವಾಲೆಯಲ್ಲಿ ಮುಸ್ಲಿಂ ರಾಷ್ಟ್ರಗಳು..ಎಲ್ಲೆಲ್ಲಿ ರೆಡ್ ಅಲರ್ಟ್..?
ಜೊತೆಗೆ ಇರ್ತೀವಿ ಅಂತ ಭರವಸೆ ಕೊಟ್ಟು..ಕಷ್ಟಕಾಲದಲ್ಲಿ ಕೈ ಕೊಟ್ಟು ಹೋಗೋ ಛಾಳಿ ಅಮೆರಿಕಾ ಹಾಗೂ ರಷ್ಯಾ ಎರಡಕ್ಕೂ ಇದೆ. ಇದಕ್ಕೆ ಬಲಿಕೇಂದ್ರವಾಗೋದು ಬೇರೆ ದೇಶಗಳು.