ಡಿ ಬಾಸ್ ಹೊಸ ಲುಕ್ ವೈರಲ್..! ಏನಿದರ ಸೀಕ್ರೇಟ್
ಡಿ ಬಾಸ್ ದರ್ಶನ್ ಹೊಸ ಲುಕ್ ನೋಡಿದ್ರಾ..? ಸೋಷಿಯಲ್ ಮೀಡಿಯಾದಲ್ಲಂತೂ ದರ್ಶನ್ ಲುಕ್ ವೈರಲ್ ಆಗಿದೆ. ದರ್ಶನ್ ಗಡ್ಡ, ಮೀಸೆ ತೆಗೆಸಿ ನಿಟಾಗಿ ಶೇರ್ ಮಾಡಿಕೊಂಡಿರುವ ನಟ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಡಿ ಬಾಸ್ ದರ್ಶನ್ ಹೊಸ ಲುಕ್ ನೋಡಿದ್ರಾ..? ಸೋಷಿಯಲ್ ಮೀಡಿಯಾದಲ್ಲಂತೂ ದರ್ಶನ್ ಲುಕ್ ವೈರಲ್ ಆಗಿದೆ. ದರ್ಶನ್ ಗಡ್ಡ, ಮೀಸೆ ತೆಗೆಸಿ ನಿಟಾಗಿ ಶೇರ್ ಮಾಡಿಕೊಂಡಿರುವ ನಟ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸಿಸಿಬಿ ಪ್ರಶ್ನೆಗಳಿಗೆ, ಸಾಕ್ಷಿಗೆ ದಿಗಂತ್ ತಬ್ಬಿಬ್ಬು; ಸಿಕ್ಕಿ ಬೀಳೋದು ಬಹುತೇಕ ಪಕ್ಕಾ?
ಮುಂದಿನ ತಿಂಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ವೀರ ಮದಕರಿ ನಾಯಕ ಶೂಟ್ ಆರಂಭವಾಗಲಿದೆ. ಅದಕ್ಕಾಗಿಯೇ ಈ ರೀತಿ ಲುಕ್ ಚೇಂಜ್ ಮಾಡಲಾಗಿದೆ ಎನ್ನಲಾಗುತ್ತಿದೆ. ಏನು ದರ್ಶನ್ ನ್ಯೂ ಲುಕ್ ಸೀಕ್ರೇಟ್...?