ಡಿಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ರಾಜ ವೀರ ಮದಕರಿ ನಾಯಕ ಶೂಟಿಂಗ್ ಶೀಘ್ರ ಶುರು
ದರ್ಶನ್ ಅಭಿಮಾನಿಗಳೆಲ್ಲ ಗಂಡುಗಲಿ ರಾಜ ವೀರ ಮದಕರಿ ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಈ ಸಿನಿಮಾ ಶೂಟಿಂಗ್ ಇನ್ನೇನು ಶುರುವಾಗಲಿದೆ. ದರ್ಶನ್ ಯಾವಾಗ ಶೂಟಿಂಗ್ ಶುರು ಮಾಡ್ತಾರೆ ಗೊತ್ತಾ..? ಇಲ್ನೋಡಿ ವಿಡಿಯೋ
ದರ್ಶನ್ ಅಭಿಮಾನಿಗಳೆಲ್ಲ ಗಂಡುಗಲಿ ರಾಜ ವೀರ ಮದಕರಿ ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಈ ಸಿನಿಮಾ ಶೂಟಿಂಗ್ ಇನ್ನೇನು ಶುರುವಾಗಲಿದೆ. ದರ್ಶನ್ ಯಾವಾಗ ಶೂಟಿಂಗ್ ಶುರು ಮಾಡ್ತಾರೆ ಗೊತ್ತಾ..? ಇಲ್ನೋಡಿ ವಿಡಿಯೋ
ಜಂಗ್ಲಿ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದ ಈ ಫೇಮಸ್ ಗಾಯಕ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ..?
ಅಭಿಮಾನಿಗಳಿಗೆ ಸಂತಸದ ಸುದ್ದಿಕೊಟ್ಟಿದ್ದಾರೆ ದರ್ಶನ್. ಮತ್ತೆ ಐತಿಹಾಸಿಕ ಸಿನಿಮಾಗೆ ಜೀವ ತುಂಬಲು ಸಿದ್ಧರಾಗಿದ್ದಾರೆ ದರ್ಶನ್. ಶೂಟಿಂಗ್ ಆರಂಭಕ್ಕೆ ಸಿದ್ಧತೆ ನಡೆಸಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ.