ಡ್ರಗ್ಸ್ ಮಾಫೀಯಾ ಬಗ್ಗೆ ಕೇಳಿದ್ರೆ ತಲೆ ನೋವು ಅಂತಿದ್ದಾರೆ ಈ ನಟಿ..!

ಯಾವಾಗಲೂ ಪ್ರಚಾರ ಪ್ರಿಯೆಯಾಗಿ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳೋ ನಟಿ ಈಗ ಡ್ರಗ್ಸ್ ಮಾಫಿಕಯಾ ಬಗ್ಗೆ ರಿಯಾಕ್ಟ್ ಮಾಡಿ ಎಂದರೆ ತಲೆ ನೋವು ಅಂತಿದ್ದಾರೆ ನಟಿ.

First Published Sep 1, 2020, 4:35 PM IST | Last Updated Sep 1, 2020, 4:37 PM IST

ಮಾತಾಡಿ ಅಂದ್ರೆ ಸಾಕು ತುಂಬಾನೆ ಮಾತಾಡ್ತಿದ್ದ ನಟಿಯಲ್ಲಿ ಡ್ರಗ್ಸ್ ಬಗ್ಗೆ ಮಾತಾಡಿ ಅಂದ್ರೆ ಡ್ರಗ್ಸ್ ಮಾಫಿಯಾ ಅಂದ್ರೆ ನಾನು ದೂರ. ನನಗೆ ತಲೆ ನೋವು ಅಂತಿದ್ದಾರೆ ಈ ನಟಿ.

ಕೊನೆಗೂ ಬಯಲಾಯ್ತು 'ಡ್ರಗ್ಸ್' ತಾರೆಯರ ಹೆಸರು; ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ ನೋಡಿ..!

ಡ್ರಗ್ಸ್ ವಿಚಾರವಾಗಿ ಸ್ಯಾಂಡಲ್‌ವುಡ್ ಶೇಖ್ ಆಗಿದೆ. ಎಲ್ಲ ಕಡೆ ಎಲ್ಲರಿಗೂ ಭಯ ಆರಂಭವಾಗಿದೆ. ಹೆಚ್ಚು ಪಾರ್ಟಿ ಮಾಡೋರು, ತಿರುಗಾಡೋರಿಗೆ ಭಯ ಜಾಸ್ತಿ ಆಗದೆಯಂತೆ. ನಂಗೆ ಸಿಕ್ಕಾಪಟ್ಟೆ ತಲೆನೋವು. ಬೇರೇನಾದ್ರೂ ಕೇಳಿ. ಡ್ರಗ್ಸ್  ಬಗ್ಗೆ ಮಾತ್ರ ಕೇಳ್ಬೇಡಿ ಅಂತಾರೆ ಈ ನಟಿ