Asianet Suvarna News Asianet Suvarna News

ಸುದೀಪ್ 50ರ ಹುಟ್ಟುಹಬ್ಬ: ಯಾರೆಲ್ಲಾ ಇದ್ರು, ಹೇಗಿತ್ತು ನೋಡಿ!

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 50ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ಕಾಟದಿಂದ ಸರಳವಾಸಗಿ ಕುಟುಂಬಸ್ಥರು ಹಾಗೂ ಆಪ್ತ ಸಿನಿ ಸ್ನೇಹಿತರ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಚೆಸ್‌ ಬೋರ್ಡ್‌ ರೀತಿ ಕಾಣುವ ಕೇಕ್ ಮೇಲೆ ಸಿಂಹದ ಚಿತ್ರ ಬಿಡಿಸಲಾಗಿತ್ತು. ಕಸ್ಟಮ್ ಡಿಸೈನರ್ ಕೇಕ್‌ಗೆ ಸುದೀಪ್ ಫಿದಾ ಆಗಿದ್ದಾರೆ.  

First Published Sep 4, 2021, 3:49 PM IST | Last Updated Sep 4, 2021, 3:49 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 50ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ಕಾಟದಿಂದ ಸರಳವಾಸಗಿ ಕುಟುಂಬಸ್ಥರು ಹಾಗೂ ಆಪ್ತ ಸಿನಿ ಸ್ನೇಹಿತರ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಚೆಸ್‌ ಬೋರ್ಡ್‌ ರೀತಿ ಕಾಣುವ ಕೇಕ್ ಮೇಲೆ ಸಿಂಹದ ಚಿತ್ರ ಬಿಡಿಸಲಾಗಿತ್ತು. ಕಸ್ಟಮ್ ಡಿಸೈನರ್ ಕೇಕ್‌ಗೆ ಸುದೀಪ್ ಫಿದಾ ಆಗಿದ್ದಾರೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment