Asianet Suvarna News Asianet Suvarna News

ದೋಸ್ತಿ ಪತನ ಪ್ರಸಂಗ: ವಿಶ್ವನಾಥ್ ಬರೀತಾರೆ ಮತ್ತೊಂದು ಪುಸ್ತಕ!

ಹೊಸ ಪುಸ್ತಕ ಬಗ್ಗೆ ಸುಳಿವು ಕೊಟ್ಟ ಹಳ್ಳಿ ಹಕ್ಕಿ; ಮೈತ್ರಿ ಸರ್ಕಾರ ಪತನವೇ ವಿಷಯವಸ್ತು; ಹುಣಸೂರಿನಲ್ಲಿ ಸ್ಪರ್ಧಿಸಿ ಸೋತಿರುವ ಎಚ್. ವಿಶ್ವನಾಥ್

ಬೆಂಗಳೂರು (ಜ.31):  ಹೊಸ ಪುಸ್ತಕ ಬಗ್ಗೆ ಹಳ್ಳಿ ಹಕ್ಕಿ ಸುಳಿವು ಕೊಟ್ಟಿದ್ದಾರೆ. ಮೈತ್ರಿ ಸರ್ಕಾರ ಪತನವೇ ಹೊಸ ಪುಸ್ತಕದ ವಿಷಯವಸ್ತುವಂತೆ.  ಈ ಬಗ್ಗೆ ತನ್ನ ಗೆಳೆಯರ ಬಳಿ ವಿಶ್ವನಾಥ್ ಹೇಳಿಕೊಂಡಿದ್ದಾರೆ.

ಇದನ್ನೂ ನೋಡಿ | ಬಿಎಸ್‌ವೈ- ಅಮಿತ್ ಶಾ ಭೇಟಿ, ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್?...

ಕಳೆದ ಉಪಚುನಾವಣೆಯಲ್ಲಿ ಹುಣಸೂರಿನಿಂದ ಬಿಜೆಪಿಯಡಿ ಸ್ಪರ್ಧಿಸಿ ಸೋಲನ್ನುಂಡಿದ್ದಾರೆ. ಈಗ ಸಚಿವ ಸ್ಥಾನಕ್ಕೆ ಕಸರತ್ತು ನಡೆಸುತ್ತಿದ್ದಾರೆ. ಇಲ್ಲಿದೆ ಡೀಟೆಲ್ಸ್...

ಸಿಎಂರನ್ನು ಆಟವಾಡಿಸೋಕೆ ಆಗಲ್ಲ: ಸಿ.ಟಿ.ರವಿ

"