Asianet Suvarna News Asianet Suvarna News

ಖಾತೆ ಕ್ಯಾತೆ; ಅಧಿಕಾರ ಸ್ವೀಕರಿಸಬೇಡಿ ಎಂಬ ಒತ್ತಡ; ಇಕ್ಕಟ್ಟಿನಲ್ಲಿ ಸಚಿವ ಸುಧಾಕರ!

ಮುಂದುವರಿದ ಖಾತೆ ಕ್ಯಾತೆ; ಬಗೆಹರಿಯದ ಕಗ್ಗಂಟು; ವೈದ್ಯಕೀಯ ಶಿಕ್ಷಣ ಖಾತೆಗೆ ಅಸಮಾಧಾನ; ಬೇಸರದಲ್ಲಿ ಸುಧಾಕರ್ ಬೆಂಬಲಿಗರು; ಕೊಟ್ಟ ಮಾತಿನಂತೆ  ಇಂಧನ ಖಾತೆ ಕೊಡಿ, ಇಲ್ದಿದ್ರೆ ಅಧಿಕಾರ ಸ್ವೀಕಾರ ಬೇಡ!

ಬೆಂಗಳೂರು (ಫೆ.11): ಬಿಜೆಪಿ ಪಾಳೆಯದಲ್ಲಿ  ಖಾತೆ ಕ್ಯಾತೆ ಮುಂದುವರಿದಿದೆ. ಖಾತೆ ಹಂಚಿಕೆ ಬಗೆಹರಿಯದ ಕಗ್ಗಂಟಾಗಿದೆ. ವೈದ್ಯಕೀಯ ಶಿಕ್ಷಣ ಖಾತೆಗೆ ಡಾ. ಸುಧಾಕರ್ ಬೆಂಬಲಿಗರು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ನೋಡಿ | ಅರಣ್ಯದಿಂದ ಸೀದಾ ಗದ್ದೆಗೆ: ಖಾತೆ ಬದಲಿಸಿದ್ದಕ್ಕೆ ಸಿಎಂಗೆ ಕೌರವ ವಂದನೆ

 ಕೊಟ್ಟ ಮಾತಿನಂತೆ ಸುಧಾಕರ್‌ಗೆ ಇಂಧನ ಖಾತೆ ಕೊಡಬೇಕು ಎಂದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಇಲ್ದಿದ್ರೆ ಅಧಿಕಾರ ಸ್ವೀಕಾರ ಬೇಡ ಎಂದು ಒತ್ತಡ ಬೇರೆ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ನೂತನ ಸಚಿವ ಡಾ. ಸುಧಾಕರ್ ಈಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಇದನ್ನೂ ನೋಡಿ | ದೆಹಲಿ ಚುನಾವಣೆ : 70ರ ಪೈಕಿ 67 ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಗೋವಿಂದಾ...!

"