Asianet Suvarna News Asianet Suvarna News

ಅರಣ್ಯದಿಂದ ಸೀದಾ ಗದ್ದೆಗೆ: ಖಾತೆ ಬದಲಿಸಿದ್ದಕ್ಕೆ ಸಿಎಂಗೆ ಕೌರವ ವಂದನೆ

  • ಮೊದಲು ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಅಸಮಾಧಾನ
  • ಬಳಿಕ ಖಾತೆ ಹಂಚಿಕೆ ಸರಿಯಾಗಿಲ್ಲ ಎಂಬ ಅಸಮಾಧಾನ
  • ಈಗ ಮತ್ತೆ ಖಾತೆ ಮರುಹಂಚಿಕೆಗೆ ಮುಂದಾದ ಸಿಎಂ

ಬೆಂಗಳೂರು (ಫೆ.11): ಮೊದಲು ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ನೂತನ ಶಾಸಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ಸಚಿವ ಸಂಪುಟ ವಿಸ್ತರಣೆ ಮಾಡಿದ ಬೆನ್ನಲ್ಲೇ  ಖಾತೆ ಹಂಚಿಕೆ ಸರಿಯಾಗಿಲ್ಲ ಎಂಬ ಕ್ಯಾತೆ.

ಇದನ್ನೂ ನೋಡಿ | ದೇಶಭಕ್ತಿ ಅಂದ್ರೆ ಪಾಕ್‌ ಜಪ ಅಲ್ಲ: ಬಿಜೆಪಿಗೆ ಆಪ್ ನಾಯಕ ಪೃಥ್ವಿ ರೆಡ್ಡಿ ಟಾಂಗ್

ಸಿಎಂ ಬಿ.ಎಸ್. ಯಡಿಯೂರಪ್ಪ ಖಾತೆ ಮರುಹಂಚಿಕೆಗೆ ಮಾಡಿದ್ದಾರೆ. ಅರಣ್ಯ ಸಚಿವ ಬಿ.ಸಿ. ಪಾಟೀಲ್‌ ಒಂದೇ ದಿನದಲ್ಲಿ ಕೃಷಿ ಸಚಿವಾರಾಗಿ ಬದಲಾಗಿದ್ದಾರೆ. ಬನ್ನಿ ಅವರೇನು ಹೇಳ್ತಾ ಇದ್ದಾರೆ ನೋಡೊಣ...

ಇದನ್ನೂ ನೋಡಿ: ಹೊಸಕೋಟೆಯಲ್ಲಿ ಸೇಡು ತೀರಿಸಿಕೊಂಡ ಎಂಟಿಬಿ

"

 

Video Top Stories