Asianet Suvarna News Asianet Suvarna News
breaking news image

ದೆಹಲಿ ಚುನಾವಣೆ ಬಳಿಕ 'ಕೈ' ಸಾರಥ್ಯಕ್ಕಾಗಿ ಅಖಾಡಕ್ಕಿಳಿದ ಡಿಕೆಶಿ?

ದೆಹಲಿ ಚುನಾವಣೆ ಬಳಿಕ ಡಿಕೆ ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ. ಕೆಪಿಸಿಸಿ ಸಾರಥ್ಯಕ್ಕಾಗಿ  ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ ಡಿಕೆಶಿ. ದಿಢೀರನೇ ದೆಹಲಿಗೆ ತೆರಳಿದ್ದಾರೆ.  ಇಡಿ ಪ್ರಕರಣ ಕುರಿತಂತೆ ವಕೀಲರನ್ನು ಭೇಟಿ ಮಾಡಲಿದ್ದಾರೆ. ಶತಾಯಗತಾಯ ಕೈ ಸಾರಥ್ಯ ಪಡೆಯಲೇಬೇಕು ಎಂಬ ಪ್ರಯತ್ನದಲ್ಲಿದ್ದಾರೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಬೆಂಗಳೂರು (ಫೆ. 14): ದೆಹಲಿ ಚುನಾವಣೆ ಬಳಿಕ ಡಿಕೆ ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ. ಕೆಪಿಸಿಸಿ ಸಾರಥ್ಯಕ್ಕಾಗಿ  ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ ಡಿಕೆಶಿ. ದಿಢೀರನೇ ದೆಹಲಿಗೆ ತೆರಳಿದ್ದಾರೆ. 

ಖಾತೆ ಬದಲಿಗೆ ಬೇಸರ, ಬಳ್ಳಾರಿ ಉಸ್ತುವಾರಿಗೆ ಆನಂದ್ ಸಿಂಗ್ ಪಟ್ಟು

ಇಡಿ ಪ್ರಕರಣ ಕುರಿತಂತೆ ವಕೀಲರನ್ನು ಭೇಟಿ ಮಾಡಲಿದ್ದಾರೆ. ಶತಾಯಗತಾಯ ಕೈ ಸಾರಥ್ಯ ಪಡೆಯಲೇಬೇಕು ಎಂಬ ಪ್ರಯತ್ನದಲ್ಲಿದ್ದಾರೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Video Top Stories