Asianet Suvarna News Asianet Suvarna News

ಪಂಚಾಂಗ : ಇಂದು ಶಿವನ ಆರಾಧನೆ ಮಾಡಿದರೆ ಮನಸ್ಸಿನ ಸಂಕಲ್ಪಗಳು ಈಡೇರುವವು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲಪಕ್ಷ, ನವಮಿ ತಿಥಿ, ಶತಭಿಷಾ ನಕ್ಷತ್ರವಾಗಿದೆ. ಇಂದು ಸೋಮವಾರವಾಗಿದ್ದು, ಈಶ್ವರನಿಗೆ ಪ್ರಿಯವಾದ ವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲಪಕ್ಷ, ನವಮಿ ತಿಥಿ, ಶತಭಿಷಾ ನಕ್ಷತ್ರವಾಗಿದೆ. ಇಂದು ಸೋಮವಾರವಾಗಿದ್ದು, ಈಶ್ವರನಿಗೆ ಪ್ರಿಯವಾದ ವಾರ. ಈಶ್ವರನಿಗೆ ಭಸ್ಮಾರ್ಚನೆ ಮಾಡಿಸಿದರೆ, ಆರಾಧನೆ ಮಾಡಿದರೆ ಅಂದುಕೊಂಡ ಕೆಲಸಗಳು ಈಡೇರುತ್ತವೆ. 

ದಿನ ಭವಿಷ್ಯ : ಈ ರಾಶಿಯವರಿಗೆ ನಷ್ಟ ಸಂಭವ, ಆರೋಗ್ಯದ ಕಡೆ ಗಮನವಿರಲಿ!

 

Video Top Stories