Asianet Suvarna News Asianet Suvarna News

ಪಂಚಾಂಗ: ಶನೈಶ್ಚರನಿಗೆ ತಿಲಾಭಿಷೇಕ ಮಾಡಿಸಿದರೆ ಒಳಿತಾಗುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕೃಷ್ಣಪಕ್ಷ, ಸಪ್ತಮಿ ತಿಥಿ, ಪುಷ್ಯ ನಕ್ಷತ್ರ. ಶನಿವಾರವಾಗಿದೆ. ಇಂದು ಶನೈಶ್ಚರನ ಪ್ರಾರ್ಥನೆಯನ್ನು ಮಾಡಬೇಕು. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕೃಷ್ಣಪಕ್ಷ, ಸಪ್ತಮಿ ತಿಥಿ, ಪುಷ್ಯ ನಕ್ಷತ್ರ. ಶನಿವಾರವಾಗಿದೆ. ಇಂದು ಶನೈಶ್ಚರನ ಪ್ರಾರ್ಥನೆಯನ್ನು ಮಾಡಬೇಕು. ಶನೈಶ್ಚರನಿಗೆ ತಿಲದಿಂದ ಅಭಿಷೇಕ ಮಾಡಿಸಿದರೆ ಒಳಿತಾಗುತ್ತದೆ. 

ದಿನ ಭವಿಷ್ಯ : ಈ ರಾಶಿಯವರು ಹಣಕಾಸಿನ ಬಗ್ಗೆ ಎಚ್ಚರದಿಂದಿರಿ!

Video Top Stories