ಪಂಚಾಂಗ ಫಲ: ಇಂದು ನಾಗಪ್ಪನನ್ನು ಪ್ರಾರ್ಥಿಸಿದರೆ ಇಷ್ಟಾರ್ಥಗಳು ಈಡೇರುವವು..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಆಶ್ಲೇಷ ನಕ್ಷತ್ರ.  ಇಂದು ನಾಗ ದೇವನ ಪ್ರಾರ್ಥನೆ, ಸುಬ್ರಹ್ಮಣ್ಯ ಸ್ವಾಮಿ ಆರಾಧನೆಯಿಂದ ಶುಭ ಫಲ ಸಿಗುತ್ತದೆ. ನಮ್ಮ ಇಷ್ಟಾರ್ಥಗಳನ್ನು ಆ ಭಗವಂತ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಇಂದಿನ ಪಂಚಾಂಗ ಫಲಗಳು ಇಲ್ಲಿವೆ ನೋಡಿ..!

First Published May 28, 2020, 8:28 AM IST | Last Updated May 28, 2020, 8:28 AM IST

"

Read More...