Asianet Suvarna News Asianet Suvarna News

ಪಂಚಾಂಗ: ಇಂದು ವಿಷ್ಣು- ತುಳಸಿ ಸ್ಮರಣೆ ಮಾಡುವ ವಿಶೇಷ ದಿನ

ಶುಭೋದಯ ಓದುಗರೆ. ಗುರುವಾರದ ಪಂಚಾಂಗ ಹೀಗಿದೆ. ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ ಶರದೃತು, ಕಾರ್ತಿಕ ಮಾಸ ಶುಕ್ಲ ಪಕ್ಷ, ದ್ವಾದಶಿ ತಿಥಿ ರೇವತಿ ನಕ್ಷತ್ರವಾಗಿದೆ

Nov 26, 2020, 8:36 AM IST

ಶುಭೋದಯ ಓದುಗರೆ. ಗುರುವಾರದ ಪಂಚಾಂಗ ಹೀಗಿದೆ. ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ ಶರದೃತು, ಕಾರ್ತಿಕ ಮಾಸ ಶುಕ್ಲ ಪಕ್ಷ, ದ್ವಾದಶಿ ತಿಥಿ ರೇವತಿ ನಕ್ಷತ್ರವಾಗಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಉತ್ಥಾನ ದ್ವಾದಶಿಯಂದು ಪ್ರಸಿದ್ಧಿಯಾಗಿದೆ. ಈ ದಿನ ವಿಷ್ಣು ಜಾಗೂತರಕನಾಗುತ್ತಾನೆ. ಜೊತೆಗೆ ಇಂದು ತುಳಸಿ ಹಬ್ಬದೆ ವಿಶೇಷ ದಿನವಾಗಿದೆ.ತುಳಿಸಿ ಗಿಡದ ಮುಂದೆ ದೀಪಗಳನ್ನ ಹಚ್ಚಿ ತುಳಸಿ ಮಾತೆಗೆ ನಮಸ್ಕಾರ ಮಾಡುವ ದಿನವಾಗಿದೆ. 

ದಿನ ಭವಿಷ್ಯ: ಈ ರಾಶಿಯವರ ಆರ್ಥಿಕ ಪ್ರಗತಿ, ಸಂಸಾರದಲ್ಲಿ ಸಂತೋಷ ಇರಲಿದೆ!