ಪಂಚಾಂಗ| ಇಂದು ಮೂಲ ನಕ್ಷತ್ರ, ಗುರುವಾರ: ಈ ಸಂಯೋಗದಲ್ಲಿ ಹೀಗೆ ಮಾಡಿದ್ರೆ ಶುಭ!


24 ಸೆಪ್ಟೆಂಬರ್ 2020 ಬುಧವಾರದ ಪಂಚಾಂಗ| ಮೂಲ ನಕ್ಷತ್ರ , ಸಾಕ್ಷಾತ್ ಸರಸ್ವತಿಯ ನಕ್ಷತ್ರವೆಂದು ಇದು ಪರಿಗಣಿಸಲಾಗಿದೆ.

First Published Sep 24, 2020, 9:34 AM IST | Last Updated Sep 24, 2020, 9:34 AM IST

24 ಸೆಪ್ಟೆಂಬರ್ 2020 ಬುಧವಾರದ ಪಂಚಾಂಗ| ಮೂಲ ನಕ್ಷತ್ರ , ಸಾಕ್ಷಾತ್ ಸರಸ್ವತಿಯ ನಕ್ಷತ್ರವೆಂದು ಇದು ಪರಿಗಣಿಸಲಾಗಿದೆ. ಇಂದು ಗುರುವಾರವೂ ಆಗಿದೆ. ಜ್ಞಾನದ ಪ್ರತೀಕ ಆಗಿರುವ ದಿನ ಹಾಗೂ ನಕ್ಷತ್ರವಾಗಿದೆ. ಈ ಸಂಯೋಗದಲ್ಲಿ ನಾವು ವಾಕ್‌ ಸರಸ್ವತಿಯ ಪ್ರಾರ್ಥನೆ ಮಾಡಬೇಕು, ದಕ್ಷಿಣಾ ಮೂರ್ತಿ ಪ್ರಾರ್ಥನೆ ಮಾಡಬೇಕು. ಗುರು ಚರಿತ್ರೆ ಓದಬೇಕು. ಹೀಗೆ ಜ್ಞಾನ ಸಮೃದ್ಧಿಗೆ ಏನು ಬೇಕೋ ಅದನ್ನು ಕನಿಷ್ಟ ಅರ್ಧ ಗಂಟೆಯಾದರೂ ಓದಿ ಜ್ಞಾನ ಸಂಪಾದನೆ ಮಾಡುವುದು ಒಳಿತು. 

Video Top Stories