Asianet Suvarna News Asianet Suvarna News

ಪಂಚಾಂಗ: ಗುರು ಪೌರ್ಣಿಮೆಯಂದು ಯಾವ ದೇವರ ಪೂಜೆಯಿಂದ ಅನುಗ್ರಹ ಸಿಗಲಿದೆ

Jul 24, 2021, 10:09 AM IST

ಓದುಗರೆಲ್ಲರಿಗೂ ಶುಭೋದಯ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಉತ್ತರಾಷಾಡ ನಕ್ಷತ್ರವಾಗಿದೆ. ಇದು ಬಹಳ ವಿಶಿಷ್ಟವಾದ ಪೌರ್ಣಮಿಯಾಗಿದೆ. ಇಂದು ಗುರು ಪೌರ್ಣಿಮೆಯಾಗಿದ್ದು ಗುರುಗಳ ಸ್ಮರಣೆಯಿಂದ ಒಳಿತಾಗುವುದು. 

ದಿನ ಭವಿಷ್ಯ: ವೃಶ್ಚಿಕ ರಾಶಿಯವರು ನಿರ್ಧಾರ ಕೈಗೊಳ್ಳುವಾಗ ಎಚ್ಚರ, ಉಳಿದ ರಾಶಿ ಹೇಗಿದೆ?