ಪಂಚಾಂಗ : ಇಂದು ಸ್ಕಂದ/ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ವಿಶೇಷ ಪ್ರಾಮುಖ್ಯತೆಯಿದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಪ್ರತಿಪಥ್ ತಿಥಿ, ಮೂಲ ನಕ್ಷತ್ರ. ಇಂದಿನಿಂದ ಹೇಮಂತ ಋತು ಪ್ರಾರಂಭವಾಗುತ್ತದೆ. ಕೃಷ್ಣ ಪರಮಾತ್ಮ ತನ್ನನ್ನು ತಾನು ಈ ಮಾಸಕ್ಕೆ ಅರ್ಪಿಸಿಕೊಂಡಿದ್ದಾನೆ.

First Published Dec 15, 2020, 8:32 AM IST | Last Updated Dec 15, 2020, 8:32 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಪ್ರತಿಪಥ್ ತಿಥಿ, ಮೂಲ ನಕ್ಷತ್ರ. ಇಂದಿನಿಂದ ಹೇಮಂತ ಋತು ಪ್ರಾರಂಭವಾಗುತ್ತದೆ. ಕೃಷ್ಣ ಪರಮಾತ್ಮ ತನ್ನನ್ನು ತಾನು ಈ ಮಾಸಕ್ಕೆ ಅರ್ಪಿಸಿಕೊಂಡಿದ್ದಾನೆ. ಮಾರ್ಗಶಿರ ಮಾಸದ ಮೊದಲ ದಿನ ಅಂದರೆ ಇವತ್ತು ಸ್ಕಂದ/ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ/ಪೂಜೆ ಮಾಡುವುದರಿಂದ ಶುಭಫಲವಿದೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ ನೋಡಿ...!

ದಿನ ಭವಿಷ್ಯ: ಈ ರಾಶಿಯವರಿಗೆ ಎಲ್ಲವೂ ಇದ್ದು ತೃಪ್ತಿ ಇಲ್ಲದ ಜೀವನ!