Asianet Suvarna News Asianet Suvarna News

ಪಂಚಾಂಗ: ಗುರುರಾಯರನ್ನು ನೆನೆದರೆ ದಿನ ಸಂಪನ್ನವಾಗುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಹಸ್ತ ನಕ್ಷತ್ರ, 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಹಸ್ತ ನಕ್ಷತ್ರ, ಇಂದು ಗುರುವಾರವಾಗಿದ್ದು ಶುಭ ಕೆಲಸಗಳಿಗೆ ಪ್ರಶಸ್ತವಾಗಿರುವಂತದ್ದು. ಗುರುವಿನ ಸ್ಮರಣೆ ಮಾಡುವುದರಿಂದ, ಗುರು ರಾಯರನ್ನು ಆರಾಧಿಸುವುದರಿಂದ ದಿನ ಸಂಪನ್ನವಾಗುತ್ತದೆ.

ದಿನ ಭವಿಷ್ಯ : ಈ ರಾಶಿಯವರ ಆರ್ಥಿಕ ಪ್ರಗತಿ, ಸಂಸಾರದಲ್ಲಿ ಸಂತೋಷ ಇರಲಿದೆ! 

Video Top Stories