Asianet Suvarna News Asianet Suvarna News
breaking news image

ಪಂಚಾಂಗ: ಇಂದು ಏಕಾದಶಿಯಾಗಿದ್ದು ವಿಷ್ಣು ಸಹಸ್ರನಾಮ ಪಠಿಸಿದರೆ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರ ನಕ್ಷತ್ರ. ಇಂದು ಬುಧವಾರವಾಗಿದ್ದು, ವಿಷ್ಣುವಿಗೆ ಪ್ರಿಯವಾದ ವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರ ನಕ್ಷತ್ರ. ಇಂದು ಬುಧವಾರವಾಗಿದ್ದು, ವಿಷ್ಣುವಿಗೆ ಪ್ರಿಯವಾದ ವಾರ. ಜೊತೆಗೆ ಏಕಾದಶಿ ಕೂಡಾ ಬಂದಿದೆ. ಹಾಗಾಗಿ ಇಂದು ವಿಷ್ಣು ಸಹಸ್ರನಾಮ, ಪಾರಾಯಣ ಮಾಡಿದರೆ ಶುಭಫಲ. 

ದಿನ ಭವಿಷ್ಯ : ಈ ರಾಶಿಯವರು ಎಚ್ಚರ, ನಿಮ್ಮ ಬುದ್ಧಿ ನಿಮಗೆ ಕೈಕೊಡಲಿದೆ!

Video Top Stories