Asianet Suvarna News Asianet Suvarna News

ನಿತ್ಯ ಪಂಚಾಂಗ: ನಾಗದೇವನನ್ನು ಆರಾಧಿಸಿ ಸಂತಾನ ದೋಷ ನಿವಾರಣೆ!

08 ನವೆಂಬರ್ 2020, ಭಾನುವಾರದ ಪಂಚಾಂಗ| ಆಶ್ಲೇಷ ನಕ್ಷತ್ರದ ದಿನ ನಾಗ ಪ್ರಾರ್ಥನೆ ಮಾಡಿದರೆ ವಿಶೇಷ ಫಲ ಸಿಗುತ್ತದೆ. ನಾಗ ಹಾಗೂ ಸುಬ್ರಹ್ಮಣ್ಯ ಇವೆರಡಕ್ಕೂ ತುಂಬಾ ಸಾಮ್ಯತೆ ನಮ್ಮ ಪರರಂಪರೆಯಲ್ಲಿದೆ. ಹೀಗಾಗಿ ನಾಗನ ಆರಾಧನೆ ಮಾಡಬಹುದು ಅಥವಾ ಸುಬ್ರಹ್ಮಣ್ಯ ಸ್ವಾಮಿಯನ್ನೂ ಆರಾಧಿಸಬಹುದು. ಇದರಿಂದ ಚರ್ಮ ವ್ಯಾಧಿ ಇರುವವರಿಗೆ ನಿವಾರಣೆಯಾಗುತ್ತದೆ. ಸಂತಾನ ದೋಷ ನಿವಾರಣೆಯಾಗುತ್ತದೆ. 