Asianet Suvarna News Asianet Suvarna News

ಮೂವರು ಕಾಂಗ್ರೆಸ್ ಶಾಸಕರಿಂದಾಗಿ ಡಿಕೆಶಿಗೆ ಸಂಕಷ್ಟ: ಬಾಂಬ್ ಸಿಡಿಸಿದ MLC

Aug 31, 2019, 9:45 PM IST

ರಾಮನಗರ, [ಆ.31]: ನವದೆಹಲಿಯ ಮನೆಯಲ್ಲಿ ದೊರೆತ 8.60 ಕೋಟಿ ರೂಪಾಯಿಗಳಷ್ಟು ನಗದು ಹಣ ಪತ್ತೆ ಪ್ರಕರಣದ ಸಂಬಂಧ ಶಾಸಕ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಎರಡು ದಿನಗಳಿಂದ ದೆಹಲಿಯಲ್ಲಿರುವ ಇಡಿ ಕಚೇರಿಯಲ್ಲಿ ಡಿಕೆಶಿ ವಿಚಾರಣೆ ನಡೆಯುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರೊಬ್ಬರು ಮೂವರು ಕಾಂಗ್ರೆಸ್ ಶಾಸಕರಿಂದಾಗಿ ಡಿಕೆಶಿಗೆ ಸಂಕಷ್ಟ ಎದುರಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಹಾಗಾದ್ರೆ ಯಾರು ಆ ಮೂವರು ಶಾಸಕರು? ವಿಡಿಯೋನಲ್ಲಿ ನೋಡಿ.