Asianet Suvarna News

ಕೈ ಸೇರಿದ ಆಂತರಿಕ ವರದಿ; ಈಗ ಕುಂದಗೋಳದಲ್ಲಿ ಡಿಕೆ ಬ್ರದರ್ಸ್ ಸರದಿ!

May 14, 2019, 2:24 PM IST

ಕುಂದಗೋಳ ಉಪ-ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲುವಿನ ಹೊಣೆಯನ್ನು ಹೊತ್ತಿಕೊಂಡಿರುವ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಬೇರೊಂದು ರಣತಂತ್ರವನ್ನು ರೂಪಿಸಿದ್ದಾರೆ.  ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಆಂತರಿಕ ವರದಿ ಕೈಸೇರುತ್ತಿದ್ದಂತೆ, ಡಿಕೆ ಸಹೋದರರರು ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮ ರಣತಂತ್ರವನ್ನು ವಿವರಿಸಿದ್ದಾರೆ.