Asianet Suvarna News Asianet Suvarna News

ಧಾರವಾಡ: ಸಿಬಿಐ ವಿಚಾರಣೆಗೆ ಬಂದ ಯೋಗೇಶ್‌ ಗೌಡ ಪತ್ನಿ

ಯೋಗೇಶ್‌ ಗೌಡ ಹತ್ಯೆ ಪ್ರಕರಣ| ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳು| ವಿಚಾರಣೆಗೆ ಹಾಜರಾದ ಯೋಗೇಶ್‌ ಗೌಡ ಪತ್ನಿ ಮಲ್ಲಮ್ಮ| 

ಧಾರವಾಡ(ಸೆ.17): ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಯೋಗೇಶ್‌ ಗೌಡ ಪತ್ನಿ ಮಲ್ಲಮ್ಮ ಅವರು ವಿಚಾರಣೆಗೆ ಹಾಜರಾಗಿದ್ದಾರೆ.

ಸಂಜನಾ-ವಂದನಾ ಗಲಾಟೆ ಸಿಕ್ರೇಟ್ ಬಯಲು; 'ಇಂಥಾ' ವಿಚಾರಕ್ಕೆಲ್ಲಾ ಕಿತ್ತಾಡ್ತಾರಾ?

ತನಿಖೆಗೆ ಸಂಬಂಧಿಸಿಂತೆ ಸಿಬಿಐ ಅಧಿಕಾರಿಗಳು ಧಾರವಾಡದಲ್ಲಿ ಬೀಡುಬಿಟ್ಟಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೇ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಸಹೋದರ ವಿಜಯ್‌ ಕುಲಕರ್ಣಿ ಅವರನ್ನ ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು.
 

Video Top Stories