Asianet Suvarna News Asianet Suvarna News

ಕಾಲೇಜಿಗೆ ಕೊರೋನಾ ಶಾಕ್ : ಜನರೇ ಎಚ್ಚರ..!

ಕಡಿಮೆಯಾಗಿದ್ದ ಕೊರೋನಾ ಪ್ರಕರಣಗಳು ನಿಧಾನವಾಗಿ ಮತ್ತೆ ಏರುಗತಿಯಲ್ಲಿ ಸಾಗುತ್ತಿವೆ. ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಬೆಂಗಳೂರಿನಲ್ಲೊಂದು ಕೊರೋನಾ ಕ್ಲಸ್ಟರ್ ಸೃಷ್ಟಿಯಾಗಿದೆ.

ಬೆಂಗಳೂರಿನ ಕಾಲೇಜೊಂದರಲ್ಲಿ ದಿನದಿನವೂ ಪಾಸಿಟಿವ್ ಪ್ರಕರಣಗಳು ಹೆಚ್ಚು ಹೆಚ್ಚು ಪತ್ತೆಯಾಗುತ್ತಿವೆ.

Feb 27, 2021, 12:33 PM IST

ಬೆಂಗಳೂರು (ಫೆ.27):  ಕಡಿಮೆಯಾಗಿದ್ದ ಕೊರೋನಾ ಪ್ರಕರಣಗಳು ನಿಧಾನವಾಗಿ ಮತ್ತೆ ಏರುಗತಿಯಲ್ಲಿ ಸಾಗುತ್ತಿವೆ. ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಬೆಂಗಳೂರಿನಲ್ಲೊಂದು ಕೊರೋನಾ ಕ್ಲಸ್ಟರ್ ಸೃಷ್ಟಿಯಾಗಿದೆ.

2 ನೆ ಅಲೆ ಅಲ್ಲ, ಸುನಾಮಿ...ಭೀತಿ ಹುಟ್ಟಿದ್ದೇಕೆ..? ...

ಬೆಂಗಳೂರಿನ ಕಾಲೇಜೊಂದರಲ್ಲಿ ದಿನದಿನವೂ ಪಾಸಿಟಿವ್ ಪ್ರಕರಣಗಳು ಹೆಚ್ಚು ಹೆಚ್ಚು ಪತ್ತೆಯಾಗುತ್ತಿವೆ.