Asianet Suvarna News Asianet Suvarna News

ಗದಗ: ರೈತರಿಗೆ ಶಾಪವಾಗಿ ಪರಿಣಮಿಸಿದ ನೀರಾವರಿ ಯೋಜನೆ

* ಕಾಲುವೆ ಕಳಪೆ ಕಾಮಗಾರಿಯಿಂದ ಕಂಗೆಟ್ಟ ಅನ್ನದಾತ
* ಸಮಸ್ಯೆಯಿಂದ ಮುಕ್ತಿನೂ ಇಲ್ಲ, ನಷ್ಟಕ್ಕೆ ಪರಿಹಾರನೂ ಇಲ್ಲ
* ನ್ಯಾಯಕ್ಕಾಗಿ ಹೋರಾಟಕ್ಕೆ ಮುಂದಾಗಿರುವ ರೈತರು
 

Sep 20, 2021, 11:37 AM IST

ಗದಗ(ಸೆ.20): ಮೊದ್ಲೆ ಅತಿವೃಷ್ಟಿಯಿಂದಾಗ ಆ ರೈತ್ರ ಬಾಳು ಕಂಗಾಲಾಗಿತ್ತು. ಈಗ ಮಳೆ ಇಲ್ದಿದ್ರೂ ಗುಪ್ತ ಗಾಮಿನಿಯಂತೆ ಹರಿಯುವ ನೀರು ಆ ಗ್ರಾಮದ ಜನರ ನಿದ್ದೆ ಗೆಡಿಸಿದೆ‌. ಜಮೀನಲ್ಲಿ ನೀರು ಜಿನುಗುತ್ತಿದ್ದು ಬೆಳೆ ನಾಶವಾಗ್ತಿದೆ. ನೂರಾರು ಎಕರೆಯಲ್ಲಿ ಬಿತ್ತಿದ ಬೆಳೆ ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ. ನಿರಂತರ ಮಳೆಯಿಂದ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿದೆ. ಈ ಬಾರಿಯಾದ್ರೂ ಚೆನ್ನಾಗಿ ಬೆಳೆ ಬರುತ್ತೆ ಅನ್ಕೊಂಡಿದ್ದ ಡೋಣಿ ಗ್ರಾಮದ ರೈತರಿಗೆ ಸಿಂಗಟಾಲೂರು ಏತ ನೀರಾವರಿಯ ಎಡದಂಡೆ ಕಾಲುವೆ ಬರಸಿಡಿಲ ಆಘಾತ ನೀಡಿದೆ‌. ಈ ಕುರಿತು ವಿವರವಾದ ಮಾಹಿತಿ ವಿಡಿಯೋದಲ್ಲಿದೆ. 

ಮಕ್ಕಳ ಕಣ್ಣಲ್ಲಿ ತಂದೆಯೇ ವಿಲನ್, ಅನೈತಿಕ ಸಂಬಂಧವೇ ಸಾವಿಗೆ ಕಾರಣವಾಯ್ತಾ.?