Asianet Suvarna News Asianet Suvarna News

ಉಡುಪಿ ಮಹಿಳೆಯ ಕ್ರಿಕೆಟ್ ಶಾಟ್ ವಿಡಿಯೋ ವೈರಲ್..!

ಉಡುಪಿ ಮಹಿಳೆಯೊಬ್ಬರು ಕ್ರಿಕೆಟ್ ಶಾಟ್‌ ವಿಡಿಯೋ ಸಿಕ್ಕಾಪಟ್ಟೇ ಫೇಮಸ್ ಆಗಿದೆ. ಕೇವಲ 6 ಸೆಕೆಂಡ್ ಇರುವ ಬ್ಯಾಟಿಂಗ್ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಅಂತಾರಾಷ್ಟ್ರೀಯ ಕ್ರೀಡಾ ಮಾಧ್ಯಮ ಕೂಡಾ ಉಡುಪಿ ಮಹಿಳೆಯ ಬ್ಯಾಂಟಿಂಗ್ ಕಂಡು ಫಿದಾ ಆಗಿದೆ.

ಉಡುಪಿ(ಜೂ.13): ಕೊರೋನಾ ಭೀತಿಯಿಂದಾಗಿ ದೇಶಾದ್ಯಂತ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಆದರೆ ಕೆಲವು ಲಾಕ್‌ಡೌನ್ ಬಿಡುವಿನ ಸಮಯದಲ್ಲಿ ಮನೆಯಂಗಳದಲ್ಲೇ ಕ್ರಿಕೆಟ್ ಆಡಿ ಕಾಲ ಕಳೆಯುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಉಡುಪಿ ಮಹಿಳೆಯೊಬ್ಬರು ಕ್ರಿಕೆಟ್ ಶಾಟ್‌ ವಿಡಿಯೋ ಸಿಕ್ಕಾಪಟ್ಟೇ ಫೇಮಸ್ ಆಗಿದೆ. ಕೇವಲ 6 ಸೆಕೆಂಡ್ ಇರುವ ಬ್ಯಾಟಿಂಗ್ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಅಂತಾರಾಷ್ಟ್ರೀಯ ಕ್ರೀಡಾ ಮಾಧ್ಯಮ ಕೂಡಾ ಉಡುಪಿ ಮಹಿಳೆಯ ಬ್ಯಾಂಟಿಂಗ್ ಕಂಡು ಫಿದಾ ಆಗಿದೆ.

ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೆ ಇಬ್ಬರು ಸಾವು

ಉಡುಪಿ ಜಿಲ್ಲೆಯ ಕಾರ್ಕಳದ ಕುವರಿ ಜ್ಯೋತಿ ಬ್ಯಾಟಿಂಗ್ ಕಂಡು ಇಎಸ್‌ಪಿಎನ್ ಕ್ರೀಡಾ ಮಾಧ್ಯಮ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, ಇಂತಹದ್ದೊಂದು ವಿಡಿಯೋ ನೋಡಿದ್ದೀರಾ ಎಂದು ಬಣ್ಣಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Video Top Stories