Asianet Suvarna News Asianet Suvarna News

ಉಡುಪಿಗೆ 'ಮಹಾ' ಕಂಟಕ; ಕೊರೋನಾ ಸ್ಫೋಟ ಸಾಧ್ಯತೆ?

ಕೃಷ್ಣಾನಗರಿ ಉಡುಪಿಯಲ್ಲಿ ಇಂದು ಕೊರೋನಾ ಮಹಾಸ್ಫೋಟವಾಗುವ ಸಂಭವವಿದೆ. 50 ಕ್ಕೂ ಹೆಚ್ಚು ಪಾಸಿಟೀವ್ ಕೇಸ್‌ಗಳ ನಿರೀಕ್ಷೆಯಿದೆ ಎನ್ನಲಾಗಿದೆ. ಮುಂಬೈ ಮಹಾ ಕಂಟಕವಾಗಿದೆ. ಉಡುಪಿಯಲ್ಲಿ ಇಲ್ಲಿಯವರೆಗೆ 187 ಮಂದಿಗೆ ಕೊರೊನಾ ಪಾಸಿಟೀವ್ ಬಂದಿದೆ. ಮನೆಗೆ ತೆರಳಿರುವವರನ್ನು ಮರಳಿ ಕರೆತರುವುದೇ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಸವಾಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು (ಜೂ. 01): ಕೃಷ್ಣಾನಗರಿ ಉಡುಪಿಯಲ್ಲಿ ಇಂದು ಕೊರೋನಾ ಮಹಾಸ್ಫೋಟವಾಗುವ ಸಂಭವವಿದೆ. 50 ಕ್ಕೂ ಹೆಚ್ಚು ಪಾಸಿಟೀವ್ ಕೇಸ್‌ಗಳ ನಿರೀಕ್ಷೆಯಿದೆ ಎನ್ನಲಾಗಿದೆ. ಮುಂಬೈ ಮಹಾ ಕಂಟಕವಾಗಿದೆ. ಉಡುಪಿಯಲ್ಲಿ ಇಲ್ಲಿಯವರೆಗೆ 187 ಮಂದಿಗೆ ಕೊರೊನಾ ಪಾಸಿಟೀವ್ ಬಂದಿದೆ. ಮನೆಗೆ ತೆರಳಿರುವವರನ್ನು ಮರಳಿ ಕರೆತರುವುದೇ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಸವಾಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರಿನ ಕೊರೋನಾ ಕಾರ್ಖಾನೆಯಾಗುತ್ತಾ ಡಿಜೆ ಹಳ್ಳಿ?