ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು, ಕುಟಂಬ ಸಮೇತ ತೋಟದಲ್ಲಿ ಬೀಡು..!
ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು..! ಕುಟುಂಬ ಸಮೇತ ಆನೆಗಳ ಹಿಂಡು ಕಾಫಿತೋಟದಲ್ಲಿ ಬೀಡು ಬಿಟ್ಟಿವೆ. ಎಲ್ಲಿ ಇದು ಅಂತೀರಾ? ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದಲ್ಲಿ ಅನೆಗಳು ಬೀಡು ಬಿಟ್ಟಿವೆ.
ಬೆಂಗಳೂರು (ಸೆ. 17): ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು..! ಕುಟುಂಬ ಸಮೇತ ಆನೆಗಳ ಹಿಂಡು ಕಾಫಿತೋಟದಲ್ಲಿ ಬೀಡು ಬಿಟ್ಟಿವೆ. ಎಲ್ಲಿ ಇದು ಅಂತೀರಾ? ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದಲ್ಲಿ ಅನೆಗಳು ಬೀಡು ಬಿಟ್ಟಿವೆ.
ದಸರೆಯ ಆನೆಗಳಿಗೂ ಕೊರೊನಾ ಟೆಸ್ಟ್: ಅಂಬಾರಿ ಹೊರುವುದು ಯಾರು?
ಇಷ್ಟೊಂದು ಆನೆಗಳು ಒಟ್ಟಿಗೆ ಕಾಫಿತೋಟದಲ್ಲಿ ಬೀಡು ಬಿಟ್ಟಿರುವುದರಿಂದ ಬೆಳೆನಾಶದ ಬಗ್ಗೆ ಜನರಿಗೆ ಆತಂಕ ಹೆಚ್ಚಾಗಿದೆ.