Asianet Suvarna News Asianet Suvarna News

ಉಡುಪಿಯಲ್ಲಿ ಕೊರೋನಾ ದಾಳಿ, ಆದ್ರೆ ಇದು ಕೊಲ್ಲುವ ಕೊರೋನಾ ಅಲ್ಲ!

ಉಡುಪಿ ಕೊರೊನಾ ಮುಕ್ತವಾಗಿದೆ ಎಂದು ಜನ ನಿಟ್ಟುಸಿರು ಬಿಡುತ್ತಿದ್ದಾರೆ. ಇದೀಗ ಮತ್ತೆ ಕೊರೋನಾ ದಾಳಿ ಮಾಡಿದೆ! ಅಯ್ಯೋ ಇದೇನಿದು ಶಾಕಿಂಗ್ ನ್ಯೂಸ್ ಎಂದು ಗಾಬರಿಯಾಗಬೇಡಿ. ಈ ಕೊರೋನಾ ಅಪಾಯಕಾರಿಯಲ್ಲ. ಮಾರಣಾಂತಿಕವಲ್ಲ. ಇದು ಪ್ರಾಣ ಉಳಿಸುವ ಕೊರೋನಾ! ಜನಜಾಗೃತಿಗಾಗಿ ಒಂದಷ್ಟು ಜನ ಕೊರೊನಾ ವೇಷಧಾರಿಯಾಗಿ ರಸ್ತೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗಾಗಿ ಇದೇನಪ್ಪಾ ಮತ್ತೆ ಬಂತಾ ಅಂತ ಆತಂಕಗೊಳ್ಳಬೇಡಿ! 