ಆಧಾರ್ ಕಾರ್ಡ್ಗಾಗಿ ಬಯೋಮೆಟ್ರಿಕ್ ದೃಢೀಕರಣ ನಿಷ್ಕ್ರಿಯಗೊಳಿಸಲು ನಿಮಗೆ ಅನುವು ಮಾಡಿಕೊಡುವ ಭದ್ರತಾ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಆಧಾರ್ ಬಯೋಮೆಟ್ರಿಕ್ ಡೇಟಾವನ್ನು ನೀವು ಹೇಗೆ ಅನ್ಲಾಕ್ ಮಾಡಬಹುದು ಇಲ್ಲಿ ನೋಡಿ..
Whats New Nov 7, 2023, 3:01 PM IST
ಫಿಂಗರ್ಪ್ರಿಂಟ್ ಅಥವಾ ಪಾಸ್ವರ್ಡ್ ಬಳಸಿಕೊಂಡು ಈ ಚಾಟ್ ಲಾಕ್ ಓಪನ್ ಮತ್ತು ಲಾಕ್ ಮಾಡಬಹುದು. ಇದರಿಂದ ಬಳಕೆದಾರರಿಗೆ ತಮ್ಮ ಮಾಹಿತಿಯನ್ನು ಇನ್ನಷ್ಟು ರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.
Whats New May 16, 2023, 3:46 PM IST
ಮಿಲಿಂದ್ ಹಾಗೂ ರೇಚಲ್ ಡೇವಿಡ್ ಜೋಡಿಯಾಗಿ ಅಭಿನಯಿಸಿರುವ ಅನ್ಲಾಕ್ ರಾಘವ ಸಿನಿಮಾ ಕ್ಲೈಮ್ಯಾಕ್ಸ್ ಅದ್ಧೂರಿಯಾಗಿ ಚಿತ್ರೀಕರಣವಾಗಿದೆ.
Sandalwood Dec 26, 2022, 11:09 AM IST
* ಕೋವಿಡ್ ಇಳಿಮುಖ ಹಿನ್ನೆಲೆ
* ಬಿಹಾರ, ಉತ್ತರ ಪ್ರದೇಶ ಸಂಪೂರ್ಣ ಅನ್ಲಾಕ್!
* ಮಾಸ್ಕ್ ಮತ್ತಿತರೆ ನಿಯಮ ಮಾತ್ರ ಜಾರಿ
India Feb 14, 2022, 6:23 AM IST
*ಐಫೋನ್ ಇನ್ನು ಮುಂದೆ ಮಾಸ್ಕ್ ಧರಿಸಿಯೇ ಅನ್ಲಾಕ್
*ಹೊಸ ಆವೃತ್ತಿಯ ಫೋನ್ಗಳಲ್ಲಿ ಫೀಚರ್ ಲಭ್ಯ
*ಐಫೋನ್ 12 ಮತ್ತು ಐಫೋನ್ನ ಹೊಸ ಆವೃತ್ತಿಗಳಿಗೆ ಸೀಮಿತ
Whats New Jan 29, 2022, 10:16 AM IST
* ‘ಸತ್ಯಮೇವ ಜಯತೇ’ ಎಂದು ಟ್ವೀಟ್ ಮಾಡಿದ ಕಾಂಗ್ರೆಸ್
* ರಾಹುಲ್, ಕಾಂಗ್ರೆಸ್, ಕಾಂಗ್ರೆಸ್ಸಿಗರ ಟ್ವೀಟರ್ ಖಾತೆ ‘ಅನ್ಲಾಕ್’
* ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಖಾತೆ ಲಾಕ್ ಮಾಡಿದ್ದ ಟ್ವೀಟರ್
India Aug 15, 2021, 7:40 AM IST
India Jul 29, 2021, 7:09 PM IST
* ಇಂದಿನಿಂದ ಅನ್ಲಾಕ್ 4.0: ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿ ಅವಕಾಶ
* 24ರಿಂದ ಡಿಗ್ರಿ ಕಾಲೇಜು ಆರಂಭ
* ದೇವಸ್ಥಾನಗಳಲ್ಲಿ ಪ್ರಸಾದ, ಸೇವೆಗೆ ಅನುಮತಿ
* ನೈಟ್ ಕರ್ಫ್ಯೂ ಅವಧಿ 1 ತಾಸು ಕಡಿತ: ಇನ್ನು ರಾತ್ರಿ 10ರಿಂದ ಕರ್ಫ್ಯೂ
state Jul 19, 2021, 7:33 AM IST
ಕೊರೋನಾ 3ನೇ ಅಲೆ ಆತಂಕದ ನಡುವೆಯೇ ರಾಜ್ಯದಲ್ಲಿ ಮತ್ತಷ್ಟು ರಿಲೀಫ್ ಸಿಗುವ ಸಾಧ್ಯತೆ ಇದೆ. ಅನ್ಲಾಕ್ 4.೦ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
state Jul 15, 2021, 10:05 AM IST
ದೇಶಾದ್ಯಂತ ಅನ್ಲಾಕ್ ಆಗುತ್ತಿದ್ದಂತೆ ಜನರು ಪ್ರವಾಸಿ ತಾಣಗಳಿಗೆ, ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತಿರುವುದ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
state Jul 14, 2021, 11:00 AM IST
ಕೊರೋನಾ 2 ನೇ ಅಲೆ ಇಳಿಕೆಯಾಗಿದೆ. ದೇಶ ಅನ್ಲಾಕ್ ಆಗಿದೆ. ಜನರು ಕೊರೋನಾ ನಿಯಮವನ್ನು ಮರೆತು ಮೋಜು- ಮಸ್ತಿಯಲ್ಲಿ ಮೈಮರೆತಿದ್ದಾರೆ. ಹಿಗೆ ಮುಂದುವರೆದರೆ ಅಪಾಯ ಎಂದು ಭಾರತೀಯ ವೈದ್ಯ ಸಂಘ (ಐಎಂಎ) ಕಳವಳ ವ್ಯಕ್ತಪಡಿಸಿದೆ.
India Jul 13, 2021, 10:02 AM IST
India Jul 12, 2021, 6:50 PM IST
Karnataka Districts Jul 12, 2021, 9:21 AM IST
* ‘ಆರ್- ನಂಬರ್’ 0.78%ರಿಂದ 0.88ಕ್ಕೆ ಜಿಗಿತ: ಅಧ್ಯಯನ
* ಅನ್ಲಾಕ್ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಪ್ರಸರಣ ಹೆಚ್ಚಳ
* 100 ಸೋಂಕಿತರಿಂದ 78 ಜನಕ್ಕೆ ಹಬ್ಬುತ್ತಿದ್ದ ವೈರಸ್ 88ಕ್ಕೇರಿಕೆ
* ದೇಶದಲ್ಲಿ 3ನೇ ಅಲೆ ಪ್ರಾರಂಭದ ಮತ್ತಷ್ಟುಸುಳಿವು?
India Jul 12, 2021, 8:36 AM IST
India Jul 11, 2021, 8:01 PM IST