Asianet Suvarna News Asianet Suvarna News

ಪೌರತ್ವ ಪರ -ವಿರೋಧಿ ಕಾದಾಟದ ನಡುವೆ ಮೂಡಿದ ಸಾಮರಸ್ಯ

ಶಾಂತಿಗೆ ಮತ್ತೊಂದು ಹೆಸರಿನಂತಿದ್ದ ಭಾರತ ಸದ್ಯ ದಂಗೆಗಳ ನಾಡಾಗಿ ಬದಲಾಗ್ತಿದೆ. ಕಿಡಿಗೇಡಿಗಳು ಹೊತ್ತಿಸ್ತಿರೋ ಬೆಂಕಿಯಲ್ಲಿ ರಾಷ್ಟ್ರರಾಜಧಾನಿ ನವದೆಹಲಿ ಬೇಯುತ್ತಿದೆ.  ಮಹಿಳೆಯರು, ಮಕ್ಕಳು ಅನ್ನ ನೀರಿಲ್ಲದೇ ಪರದಾಡ್ತಿದ್ದಾರೆ. ಮನೆಯಿಂದ ಹೊರ ಬರಲು ಭಯಪಡ್ತಿದ್ದಾರೆ. ಮತ್ತೊಂದೆಡೆ ಗಲಭೆಯಲ್ಲಿ ಸಿಕ್ಕ ಶಾಲಾ ಮಕ್ಕಳ ರಕ್ಷಣೆಗೆ ಸ್ಥಳೀಯರು ಧಾವಿಸಿದ್ದಾರೆ.
 

ನವದೆಹಲಿ, [ಫೆ.27]: ಶಾಂತಿಗೆ ಮತ್ತೊಂದು ಹೆಸರಿನಂತಿದ್ದ ಭಾರತ ಸದ್ಯ ದಂಗೆಗಳ ನಾಡಾಗಿ ಬದಲಾಗ್ತಿದೆ. ಕಿಡಿಗೇಡಿಗಳು ಹೊತ್ತಿಸ್ತಿರೋ ಬೆಂಕಿಯಲ್ಲಿ ರಾಷ್ಟ್ರರಾಜಧಾನಿ ನವದೆಹಲಿ ಬೇಯುತ್ತಿದೆ. 

ನನ್ನ ಭಾರತ: ದೇಗುಲ ರಕ್ಷಿಸಿದ ಮುಸಲ್ಮಾನರು, ಮಸೀದಿಗೆ ಕಾವಲು ನಿಂತ ಹಿಂದೂಗಳು!

ಮಹಿಳೆಯರು, ಮಕ್ಕಳು ಅನ್ನ ನೀರಿಲ್ಲದೇ ಪರದಾಡ್ತಿದ್ದಾರೆ. ಮನೆಯಿಂದ ಹೊರ ಬರಲು ಭಯಪಡ್ತಿದ್ದಾರೆ. ಮತ್ತೊಂದೆಡೆ ಗಲಭೆಯಲ್ಲಿ ಸಿಕ್ಕ ಶಾಲಾ ಮಕ್ಕಳ ರಕ್ಷಣೆಗೆ ಸ್ಥಳೀಯರು ಧಾವಿಸಿದ್ದಾರೆ.

"