Asianet Suvarna News Asianet Suvarna News

ಅಯ್ಯಯ್ಯೋ.. ಇಲ್ಲೊಬ್ಬ ಯುವಕನ ಕೈ ಮೇಲೆ ಜೇನುಹುಳುಗಳು ಗೂಡು ಕಟ್ಟಿವೆ!

Feb 1, 2021, 11:07 AM IST

ಬೆಂಗಳೂರು (ಫೆ. 01): ಇಲ್ಲೊಂದು ಕಡೆ ಕಾಳಿಂಗ ಸರ್ಪದ ಮೇಲೆ 5 ನಾಯಿಗಳು ಅಟ್ಯಾಕ್ ಮಾಡಿವೆ. ಮುಂದೇನಾಯ್ತು..? ನೀವೇ ನೋಡಿ...! ಇಲ್ಲೊಂದು ಕಡೆ ಚಲಿಸುತ್ತಿರುವ ರೈಲಿನ ಕೆಳಗೆ ವ್ಯಕ್ತಿಯೊಬ್ಬ ಮಲಗಿದ್ದ. ಅಯ್ಯೋ... ಅನಾಹುತವಾಗೋಯ್ತಾ..? ವ್ಯಕ್ತಿ ಸುರಕ್ಷಿತವಾಗಿದ್ದಾನಾ..? ನೀವೇ ನೋಡಿ!

ಸ್ತನ ಕ್ಯಾನ್ಸರ್‌ಗೆ 'ಔಷಧ ಬೀಜ' ಆವಿಷ್ಕಾರ, ಮೂಡಿಸಿದೆ ಭರವಸೆಯ ಬೆಳಕು

ಇಲ್ಲೊಬ್ಬ ಯುವಕನ ಕೈ ಮೇಲೆಯೇ ಜೇನುಹುಳಗಳು ಗೂಡು ಕಟ್ಟಿವೆ. ಅಯ್ಯೋ ಹೇಗಿದ್ದಾನೆ ಆ ಯುವಕ ಅಂತೀರಾ..? ನೀವೇ ನೋಡಿ..!