Asianet Suvarna News Asianet Suvarna News

ಸಾಕಾಗಿ ಹೋಗಿದೆ: ಪುಟ್ಟ ಕಂದನ ಶಾಲೆಯ ಕಂಪ್ಲೇಂಟ್ ಸಕ್ಕತ್ತಾಗಿದೆ!

ನಿಮ್ಮ ಮಗುವಿಗೆ ಶಾಲೆಗೆ ಹೋಗುವುದು ಎಂದರೆ ಇಷ್ಟಾನಾ? ಅಥವಾ ಕಷ್ಟಾನಾ?. ಒಂದು ವೇಳೆ ಕಷ್ಟ ಅಂತ ಇದ್ದರೆ ಯಾಕೆ ಮಗು ಶಾಲೆಗೆ ಹೋಗಲು ಕಷ್ಟ ಅನುಭವಿಸುತ್ತದೆ ಎಂಬುದಕ್ಕೆ ಈ ಪುಟ್ಟ ಬಾಲಕಿ ನೀಡಿರುವ ಸರಣಿ ಕಷ್ಟಗಳ ಉದಾಹರಣೆ ಸಾಕು.

ಅಹಮದಾಬಾದ್(ನ.13): ನಿಮ್ಮ ಮಗುವಿಗೆ ಶಾಲೆಗೆ ಹೋಗುವುದು ಎಂದರೆ ಇಷ್ಟಾನಾ? ಅಥವಾ ಕಷ್ಟಾನಾ?. ಒಂದು ವೇಳೆ ಕಷ್ಟ ಅಂತ ಇದ್ದರೆ ಯಾಕೆ ಮಗು ಶಾಲೆಗೆ ಹೋಗಲು ಕಷ್ಟ ಅನುಭವಿಸುತ್ತದೆ ಎಂಬುದಕ್ಕೆ ಈ ಪುಟ್ಟ ಬಾಲಕಿ ನೀಡಿರುವ ಸರಣಿ ಕಷ್ಟಗಳ ಉದಾಹರಣೆ ಸಾಕು. ಈ ಬಾಲಕಿ ಶಾಲೆಗೆ ಹೋಗಲು ತಾನು ಅನುಭವಿಸುತ್ತಿರುವ ಕಷ್ಟಗಳನ್ನು ಅತ್ಯಂತ ಮುಗ್ಧವಾಗಿ ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಪುಟ್ಟ ಬಾಲಕಿಯ ವಿಡಿಯೋವನ್ನು ಖುದ್ದು ಪೊಲೀಸ್ ಅಧಿಕಾರಿ ಅರುಣ್ ಭೋತ್ರಾ ಹಂಚಿಕೊಂಡಿದ್ದು, ಬಾಲಕಿಯ ಮುಗ್ಧತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...