Asianet Suvarna News Asianet Suvarna News

Cyrus Mistry Death ಅದೆಷ್ಟೇ ಸುರಕ್ಷಿತ ಕಾರಾದರೂ ಈ ಒಂದು ತಪ್ಪು ಮಾಡಿದರೆ ರಕ್ಷಣೆ ಅಸಾಧ್ಯ!

ಸೈರಸ್ ಮಿಸ್ತ್ರಿ ನಿಧನದಿಂದ ಭಾರತದ ರಸ್ತೆಗಳು ಎಷ್ಟು ಸೇಫ್? ಐಷಾರಾಮಿ ಕಾರು ಎಷ್ಟು ಡೇಂಜರಸ್? ರಸ್ತೆ ನಿಯಮ ಪಾಲನೆ ಯಾಕೆ ಮುಖ್ಯ ಅನ್ನೋ ವಿಚಾರಗಳ ಕುರಿತು ಬೆಳಕು ಚೆಲ್ಲಿದೆ. ಸೈರಸ್ ಮಿಸ್ತ್ರಿ ಅಪಘಾತ ಹಾಗೂ ನಂತರದ ಘಟನಗಳ ಸಂಪೂರ್ಣ ವಿವರ ಇಲ್ಲಿದೆ.

First Published Sep 7, 2022, 5:22 PM IST | Last Updated Sep 9, 2022, 1:52 PM IST

ಟಾಟಾ ಸನ್ಸ್ ಮಾಜಿ ಚೇರ್ಮನೆ ಸೈರಸ್ ಮಿಸ್ತ್ರಿ ನಿಧನ ಭಾರತದಲ್ಲಿ ಹಲವು ಎಚ್ಚರಿಕೆ ನೀಡಿದೆ. ಸೀಟ್ ಬೆಲ್ಟ್ ಧರಿಸಿದ ಕಾರಣಕ್ಕೆ ಸೈರಸ್ ಮಿಸ್ಚ್ರಿ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಅನ್ನೋದು ಪೊಲೀಸ್ ಪ್ರಾಥಮಿಕ ತನಿಖೆ ಮಾಹಿತಿ. ಅತೀ ವೇಗ, ಓವರ್ ಟೇಕ್ ಕೂಡ ಈ ಸಾವಿಗೆ ಕಾರಣವಾಗಿದೆ. ಈ ಅಪಘಾತ ವಾಹನದಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೆ ಎಚ್ಚರಿಕೆ ಸಂದೇಶ ನೀಡಿದೆ. ಸೈರಸ್ ಮಿಸ್ತ್ರಿ ಅಪಘಾತದ ಸಂಪೂರ್ಣ ಹಿಸ್ಟರಿ ಇಲ್ಲಿದೆ.

Video Top Stories