Asianet Suvarna News Asianet Suvarna News

ಇಂದು ವಿಜಯ ದಶಮಿ: ಏನಿದರ ಮಹತ್ವ..? ಇದರ ಹಿನ್ನಲೆ ಹೀಗಿದೆ

Oct 15, 2021, 9:34 AM IST

ಇಂದು ವಿಜಯ ದಶಮಿ ಸಂಭ್ರಮ. ಹಿಂದೆ ರಾಜರು ಅವರ ಶಕ್ತಿ ಪ್ರದರ್ಶನ, ತೋಳ್ಬಲ, ಯುದ್ಧ ಬಲವನ್ನು ವಿಜಯ ದಶಮಿಯಂದು ಪ್ರದರ್ಶಿಸುತ್ತಿದ್ದರು. ರಾಜರುಗಳು ಬನ್ನಿ ವೃಕ್ಷದ ಬಳಿ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಇನ್ನು ಪೌರಾಣಿಕ ಹಿನ್ನಲೆ ನೋಡುವುದಾದರೆ, ತಾಯಿ ಆದಿಶಕ್ತಿ ಶುಂಭ- ನಿಶುಂಭರನ್ನು ಸಂಹಾರ ಮಾಡಿ ವಿಜಯ ಸಾಧಿಸಿದ ದಿನ.  ಪಾಂಡವರ ಅಜ್ಞಾತಾಸ ಕೊನೆಗೊಂಡ ದಿನವೇ ವಿಜಯ ದಶಮಿ.