ಅಂಗಾರಕ ಷಷ್ಠಿ ಆಚರಿಸಿದರೆ 21 ಸಂಕಷ್ಟಿ ಮಾಡಿದಷ್ಟು ಫಲ ಎಂದು ಯಾಕೆ ಹೇಳುತ್ತಾರೆ?
ಸಂಕಷ್ಟಹರ ಗಣಪತಿ ವ್ರತ ಆಚರ ಭಾರದ್ವಾಜ ಮುನಿಯ ಮಗನಾದ ಮಂಗಳ ಗಣಪತಿಯನ್ನು ಆರಾಧಿಸಿ ಆತನ ಅನುಗ್ರಹಕ್ಕೆ ಪಾತ್ರನಾದ. ಮಂಗಳ ಅಂಗಾರಕ ಚತುರ್ಥಿಯನ್ನು ಆಚರಿಸಿದ.
ಸಂಕಷ್ಟಹರ ಗಣಪತಿ ವ್ರತ ಆಚರ ಭಾರದ್ವಾಜ ಮುನಿಯ ಮಗನಾದ ಮಂಗಳ ಗಣಪತಿಯನ್ನು ಆರಾಧಿಸಿ ಆತನ ಅನುಗ್ರಹಕ್ಕೆ ಪಾತ್ರನಾದ. ಮಂಗಳ ಅಂಗಾರಕ ಚತುರ್ಥಿಯನ್ನು ಆಚರಿಸಿದ. ಅಂಗಾರಕ ಚತುರ್ಥಿಯನ್ನು ಆಚರಿಸಿದರೆ ಒಂದು ವರ್ಷ ಸಂಕಷ್ಟಿ ಮಾಡಿದ ಫಲ ಲಭಿಸುವಂತಹ ವರವನ್ನು ಗಣಪತಿಯಿಂದ ಪಡೆದ. ಹಾಗಾಗಿ ಅಂಗಾರಕ ಷಷ್ಠಿ ಮಹತ್ವ ಪಡೆದಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ...!