Asianet Suvarna News Asianet Suvarna News

ರವಿ ಶನಿ ಯುತಿ; ಇಲ್ಲಿದೆ ದ್ವಾದಶ ರಾಶಿಗಳ ಸ್ಥಿತಿಗತಿ

ಫೆಬ್ರವರಿ 13ರಿಂದ ಕುಂಭ ಮಾಸಾರಂಭ - ಶನಿ- ರವಿ ಗಂಡಾಂತರ
ಶನಿಯನ್ನು ರವಿ ಬೆರೆವ ಶತ್ರುದೋಷ ಮಾಸ
ಮೇಷದಿಂದ ಮೀನ ರಾಶಿವರೆಗೂ ಎಲ್ಲ ರಾಶಿಗಳಿಗೂ ದೋಷವೇ

First Published Feb 14, 2023, 10:43 AM IST | Last Updated Feb 14, 2023, 10:43 AM IST

ಫೆಬ್ರವರಿ 13ರಂದು ಶನಿಯ ರಾಶಿ ಕುಂಭಕ್ಕೆ ಸೂರ್ಯ ಪ್ರವೇಶಿಸಿದ್ದಾನೆ. ಈಗಾಗಲೇ ಇಲ್ಲಿ ಶನಿಯೂ ಇದ್ದಾನೆ. ಈ ಎರಡು ಗ್ರಹಗಳ ಯುತಿ ಎಲ್ಲ ರಾಶಿಗಳಿಗೂ ದೋಷಕರವೇ ಎನ್ನುತ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ. ರವಿಯ ಕುಂಭ ಪ್ರವೇಶದಿಂದ ದ್ವಾದಶ ರಾಶಿಗಳ ಮೇಲೆ ಏನೆಲ್ಲ ಪರಿಣಾಮಗಳಾಗಲಿವೆ ಎಂಬ ವಿವರಣೆ ಇಲ್ಲಿದೆ..

ಶನಿಯ ರಾಶಿಗೆ ರವಿ ಪ್ರವೇಶ; ಮುಂದಿನ 27 ದಿನಗಳು ಅಂಟಲಿದೆ ಲೋಕಕ್ಕೆ ದೋಷ

Video Top Stories