Asianet Suvarna News Asianet Suvarna News

ಚಂದ್ರ ಗ್ರಹಣ ಯಾವ ರಾಶಿಗೆ ತರಲಿದೆ ಸಮೃದ್ಧಿ? ನಿಮ್ಮ ಮೇಲೆ ಹೇಗಿರಲಿದೆ ಪ್ರಭಾವ?

ವರ್ಷದ ಕಡೇ ಗ್ರಹಣ ಯಾವ ರಾಶಿಯವರಿಗೆ ತಂದಿದೆ ಆಪತ್ತು..?
ರಕ್ತ ಚಂದ್ರ ಗ್ರಹಣ ಯಾರಿಗೆ ತಂದೊಡ್ಡಿದೆ ಮಹಾ ವಿಪತ್ತು..?
ಕೇತುಗ್ರಸ್ತ ಸೂರ್ಯಗ್ರಹಣದ ಬಳಿಕ.. ರಾಹುಗ್ರಸ್ತ ಚಂದ್ರಗ್ರಹಣ!
ಮಂಗಳವಾರದ ಗ್ರಹಣವೇ ಅಶುಭಕಾರಕ!

First Published Nov 8, 2022, 3:57 PM IST | Last Updated Nov 8, 2022, 3:57 PM IST

ಗ್ರಹಣ ಅನ್ನೋದು ನೋಡೋದಕ್ಕೆ ಎಲ್ಲರಿಗೂ ಒಂದೇ. ಆದ್ರೆ ಅದರ ಪ್ರಭಾವ ಒಬ್ಬೊಬ್ಬರ ಮೇಲೂ ಒಂದೊಂದು ಥರ.. ನಿಮ್ಮ ರಾಶಿಯ ಮೇಲೆ ಏನು ಪರಿಣಾಮ ತರಲಿದೆ ಈ ಗ್ರಹಣ? ವರ್ಷದ ಕಡೇ ಗ್ರಹಣ ಯಾವ ರಾಶಿಯವರಿಗೆ ತಂದಿದೆ ಆಪತ್ತು? ಯಾವ ರಾಶಿಗೆ ತರಲಿದೆ ಸಂಪತ್ತು? ನಿಮ್ಮ ಮೇಲೆ ಗ್ರಹಣ ಪ್ರಭಾವವೇನು? ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ ನೋಡಿ- ರಕ್ತ ಚಂದ್ರ ರಾಶಿ ಫಲ.

ಸುನಾಮಿ ಮುನ್ಸೂಚನೆ ನೀಡಿತಾ ರಕ್ತ ಚಂದ್ರ ಗ್ರಹಣ? ಬ್ರಹ್ಮಾಂಡ ಗ್ರಹಣ ಭವಿಷ್ಯ!

Video Top Stories