Asianet Suvarna News Asianet Suvarna News

ದೇವಿ ಭಾಗವತವನ್ನೂ ಶ್ರವಣ ಮಾಡಿದರೆ ಬದುಕು ಹಸನಾಗುವುದು

ದೇವಿ ಭಾಗವತವನ್ನು ಶ್ರವಣ ಮಾಡುವುದು ಅತ್ಯಂತ ಫಲದಾಯಕ. ಇವುಗಳಲ್ಲಿ ಬರುವ ಕತೆಗಳು ಒಂದು ಕಡೆ ಮನೋರಂಜನೆ, ಇನ್ನೊಂದು ಕಡೆ ನಾವು ಯಾವುದನ್ನು ಮಾಡಬೇಕು, ಯಾವ ರೀತಿ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ.

ದೇವಿ ಭಾಗವತವನ್ನು ಶ್ರವಣ ಮಾಡುವುದು ಅತ್ಯಂತ ಫಲದಾಯಕ. ಇವುಗಳಲ್ಲಿ ಬರುವ ಕತೆಗಳು ಒಂದು ಕಡೆ ಮನೋರಂಜನೆ, ಇನ್ನೊಂದು ಕಡೆ ನಾವು ಯಾವುದನ್ನು ಮಾಡಬೇಕು, ಯಾವ ರೀತಿ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಜೀವನವನ್ನು ಹಸನು ಮಾಡುತ್ತದೆ. ಹಾಗಾಗಿ ಎಲ್ಲರೂ ದೇವಿ ಭಾಗವತವನ್ನೂ ಕೇಳಿ. 

ಮಾರ್ಕಂಡೇಯರ ಭಕ್ತಿಗೆ ಮೆಚ್ಚಿದ ಶಿವ ಪಾರ್ವತಿಯರು ಅನುಗ್ರಹಿಸುವುದು ಹೀಗೆ
 

Video Top Stories