ಗಣಪತಿಗೆ ಲಂಬೋದಯ ಎಂದು ಯಾಕೆ ಕರೆಯುತ್ತಾರೆ? ಏನಿದರ ಅರ್ಥ..?
ಮಹಾ ಗಣಪತಿ ಇಡೀ ಜಗತ್ತನ್ನು ತನ್ನ ಹೊಟ್ಟೆಯೊಳಗಿಟ್ಟುಕೊಂಡು ಇಡೀ ಜಗತ್ತಿಗೆ ತಂದೆಯಾಗಿದ್ದಾನೆ. ಈತನ ಹೊಟ್ಟೆ ಡೊಳ್ಳಾಗಿರುವುದರಿಂದ ಈತನಿಗೆ ಲಂಬೋದರ ಎಂತಲೂ ಕರೆಯುತ್ತಾರೆ. ಮಹಾಗಣಪತಿಯನ್ನು ಯಾರು ಭಕ್ತಿ ಭಾವದಿಂದ ಪೂಜಿಸುತ್ತಾರೋ, ಆರಾಧಿಸುತ್ತಾರೋ ಅಂತವರಿಗೆ ವಿಘ್ನೇಶ್ವರ ಒಲಿಯುತ್ತಾನೆ. ಆಶೀರ್ವದಿಸುತ್ತಾನೆ. ಇಂತಹ ಗಣೇಶ ಪುರಾಣವನ್ನು ಬೃಗು ಮಹರ್ಷಿ ಸೋಮಕಾಂತ ಮಹಾರಾಜನಿಗೆ ಹೇಳುತ್ತಾ ಹೋಗುತ್ತಾನೆ. ಏನು ಹೇಳುತ್ತಾನೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳುತ್ತಾರೆ ಕೇಳಿ..!

ಆದಿ ವಂದಿತ ಮಹಾಗಣಪತಿ ಈ ಕಥೆ ಕೇಳಿದವರಿಗೂ, ಹೇಳಿದವರಿಗೂ ಪುಣ್ಯ ಪ್ರಾಪ್ತಿ..!