Asianet Suvarna News Asianet Suvarna News

ನವರತ್ನಗಳು ನಿಜಕ್ಕೂ ಬದುಕನ್ನು ಬದಲಿಸುತ್ತವಾ? ಎಂಥ ಶಕ್ತಿ ಇರುತ್ತದೆ ಅದರಲ್ಲಿ?

ನವರತ್ನಗಳ ಧಾರಣೆಯಿಂದ ಆಗುವ ಪ್ರಯೋಜನವೇನು?
ನವರತ್ನಗಳು ನಿಜಕ್ಕೂ ಬದುಕನ್ನು ಬದಲಿಸುತ್ತವಾ?
ರತ್ನಗಳ ಧಾರಣೆಯಿಂದ ಆರೋಗ್ಯ ವೃದ್ಧಿಯಾಗುತ್ತಾ?
ರತ್ನಗಳ ಕುರಿತು ಏನು ಹೇಳುತ್ತದೆ ಆಯುರ್ವೇದ?

First Published Dec 13, 2022, 11:48 AM IST | Last Updated Dec 13, 2022, 11:47 AM IST

ರತ್ನಗರ್ಭಾ ವಸುಂಧರಾ- ಅಂದರೆ ಭೂಮಿ ತಾಯಿಯ ಗರ್ಭದಲ್ಲಿ ರತ್ನಗಳು ತುಂಬಿವೆ. ಹಾಗಿದ್ದರೆ ರತ್ನ ಎಂದರೆ ಏನು? ರತ್ನಧಾರಣೆ ಏಕೆ ಮಾಡಬೇಕು? ಅವುಗಳಲ್ಲಿ ಹೇಗೆ ಶಕ್ತಿಯು ಅಡಕವಾಗಿದೆ? ಈ ಬಗ್ಗೆ ಪುರಾಣಗಳು ಏನು ಹೇಳಿವೆ? ದೇವಾನುದೇವತೆಗಳೂ ಧರಿಸುವ ಈ ರತ್ನಗಳ ಪ್ರಭಾವ ಏನು? ಆಯುರ್ವೇದದಲ್ಲಿ ರತ್ನಗಳ ಮಹತ್ವವೇನು? ಈ ಬಗ್ಗೆ ವಿವರವಾಗಿ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. 

Video Top Stories